ಸಾಮಾಗ್ರಿಗಳು
ಚನ್ನಾ ( ಕಾಬೂಲ್ ಕಡ್ಲೆ)
ಈರುಳ್ಳಿ
ಟೊಮ್ಯಾಟೊ
ಖಾರದಪುಡಿ
ಜೀರಿಗೆ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಚನ್ನಾ ಮಸಾಲಾ
ಮಾಡುವ ವಿಧಾನ
ಕುಕ್ಕರ್ಗೆ ಎಣ್ಣೆ, ಈರುಳ್ಳಿ ಹಾಕಿ
ನಂತರ ಜೀರಿಗೆ ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಟೊಮ್ಯಾಟೊ ಹಾಕಿ ಉಪ್ಪು ಹಾಗೂ ಅರಿಶಿಣ ಹಾಕಿ
ನಂತರ ಚನ್ನಾ ಹಾಕಿ ಬಾಡಿಸಿ
ನಂತರ ಖಾರದಪುಡಿ ಹಾಗೂ ಚನ್ನಾ ಮಸಾಲಾ ಹಾಕಿ ಎರಡು ವಿಶಲ್ ಕೂಗಿಸಿ
ನಂತರ ಕೊತ್ತಂಬರಿ ಹಾಕಿ ಪೂರಿ ಜೊತೆ ಚೋಲೆ ಮಸಾಲಾ ತಿನ್ನಿ