ವಿಡಿಯೊ: ಗೋಮಾತೆಯ ಮಾತೆ ಇವರು!

0
378

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ಮೂರು ದಶಕಗಳಿಂದ ಕೇರಳದ ವೆಚೂರ್‌ ತಳಿ ಹಸುಗಳನ್ನು ನಿರಂತರ ರಕ್ಷಣೆ ಮಾಡುತ್ತಿದ್ದಾರೆ ಡಾ. ಸೋಸಮ್ಮ. ಇವರ ಸೇವಾ ಕಾರ್ಯಕ್ಕೆ ಈ ವರ್ಷ ಒಲಿದು ಬಂತು ಪದ್ಮಶ್ರೀ ಪ್ರಶಸ್ತಿ.. ಅವರ ಸೇವಾ ಕಾರ್ಯದ ವಿಡಿಯೊ ಇಲ್ಲಿದೆ…

LEAVE A REPLY

Please enter your comment!
Please enter your name here