ಮಕ್ಕಳಿಗೆ ಇಡ್ಲಿ ಜೊತೆಗೆ ನ್ಯೂಟ್ರೀಷನ್ ಕೂಡ ಸೇರಿಸೋಕೆ ಇದು ಒಳ್ಳೆ ಚಾನ್ಸ್.. ಕಲರ್‌ಫುಲ್ ಇಡ್ಲಿ ಮಾಡೋದು ಹೇಗೆ?
ಗ್ರೀನ್ ಇಡ್ಲಿ
ಪಾಲಕ್ ಸೊಪ್ಪನ್ನು ಗ್ರೈಂಡ್ ಮಾಡಿ ಇಡ್ಲಿ ಹಿಟ್ಟಿಗೆ ಮಿಕ್ಸ್ ಮಾಡಿ ಬೇಯಿಸಿದ್ರೆ ಗ್ರೀನ್ ಇಡ್ಲಿ ರೆಡಿ
ಪಿಂಕ್ ಇಡ್ಲಿ
ಬೀಟ್ರೂಟ್ ತುರಿದ ರಸವನ್ನು ಇಡ್ಲಿಗೆ ಮಿಕ್ಸ್ ಮಾಡಿ ಬೇಯಿಸಿದ್ರೆ ಪಿಂಕ್ ಇಡ್ಲಿ ರೆಡಿ
ಆರೆಂಜ್ ಇಡ್ಲಿ
ಕ್ಯಾರೆಟ್ ಬೇಯಿಸಿ ರುಬ್ಬಿ ಅದನ್ನು ಇಡ್ಲಿ ಹಿಟ್ಟಿಗೆ ಮಿಕ್ಸ್ ಮಾಡಿದ್ರೆ ಆರೆಂಜ್ ಇಡ್ಲಿ ರೆಡಿ
ಬ್ಲೂ ಇಡ್ಲಿ
ಶಂಖಪುಷ್ಪ ಅಥವಾ ಬ್ಲೂಬೆರಿ ರಸವನ್ನು ಹಾಕಿ ಮಿಕ್ಸ್ ಮಾಡಿ ಇಡ್ಲಿ ಬೇಯಿಸಿದ್ರೆ ಬ್ಲೂ ಇಡ್ಲಿ ರೆಡಿ
ಪರ್ಪಲ್ ಇಡ್ಲಿ
ನೇರಳೆ ಹಣ್ಣಿನ ರಸವನ್ನು ಹಾಕಿ ಇಡ್ಲಿ ಹಿಟ್ಟಿಗೆ ಮಿಕ್ಸ್ ಮಾಡಿದ್ರೆ ಪರ್ಪಲ್ ಇಡ್ಲಿ ರೆಡಿ