ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನ್ ಬಾಕ್ಸ್ ಇವೆಂಟ್ ನಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ರನ್ನು ತಂಡದ ಕ್ಯಾಪ್ಟನ್ ಆಗಿ ಘೋಷಣೆ ಮಾಡಿದ ಬೆನ್ನಾಲೇ ಹೊಸ ಆರ್ ಸಿಬಿ ಜರ್ಸಿ ಕೂಡ ಬಿಡುಗಡೆಯಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ನ 15ನೇ ಆವೃತ್ತಿಗೆ ಆರ್ ಸಿಬಿ ಸಜ್ಜಾಗುತ್ತಿದ್ದು, ಹೊಸ ಜರ್ಸಿ ಕೂಡ ರಿಲೀಸ್ ಆಗಿದೆ.
ಈ ವಬಾರಿಯ ಹೊಸ ಜರ್ಸಿ ಹಿಂದಿಗಿಂತಲೂ ವಿಭಿನ್ನವಾಗಿದೆ. ಈ ಜರ್ಸಿಯಲ್ಲಿ ಕೆಂಪು ಮತ್ತು ನೀಲಿ ಬಣ್ಣಗಳು ಮಿಶ್ರಣಗೊಂಡಿದ್ದು, ನೂತನ ಆರ್ ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಹೊಸ ಜರ್ಸಿ ಬಗ್ಗೆ ವಿಶ್ಲೇಷಣೆ ನೀಡಿದ್ದಾರೆ.
“I absolutely love it and the moment I wore it, I felt something special. I can definitely say, this is my most favourite RCB jersey, EVER!” 🤩
King Kohli loves the new #RCBJersey for #IPL2022 and so do we!❤️@imVkohli #PlayBold #RCBUnbox #UnboxTheBold #ForOur12thMan #IPL2022 pic.twitter.com/hIuLquniHh
— Royal Challengers Bangalore (@RCBTweets) March 12, 2022