ವಿಡಿಯೊ: ಮಹಿಳೆಯರ ಕೈಯಲ್ಲಿ ಕುಂಚ, ಕೆಮರಾ…

0
347

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಿಳೆಯರು ಕೈಯಲ್ಲಿ ಕುಂಚ ಹಿಡಿದರೆ ಅದ್ಭುತ ಕಲಾವಿದರಾಗುತ್ತಾರೆ ಅನ್ನೋದಕ್ಕೆ ಈ ಕಲಾಕೃತಿಗಳೇ ಸಾಕ್ಷಿ. ಇಲ್ಲಿರುವ ಎಲ್ಲಾ ಚಿತ್ರಕಲೆಗಳನ್ನು ರಚಿಸಿದವರು ಮಹಿಳಾ ಕಲಾವಿದರೇ. ಧಾರವಾಡದಲ್ಲಿ ಕಲಾಮಂಡಲ ಸಂಸ್ಥೆಯಿಂದ ವಿಶೇಷ ಕಲಾ ಪ್ರದರ್ಶನ ಹೇಗಿತ್ತು ನೋಡಿ..

LEAVE A REPLY

Please enter your comment!
Please enter your name here