ಮಸಾಲಾ ಡಬ್ಬಿಗಳು ಯಾವಾಗಲು ಅದಲು ಬದಲಾಗುತ್ತಾ? ಹಾಗಿದ್ರೆ ಈ ರೀತಿ ಸ್ಟೋರ್‌ ಮಾಡಿ..

ಕಿಚನ್‌ ಟಿಪ್ಸ್:‌

  • ಡಬ್ಬಿಗಳ ಮೇಲೆ ಪದಾರ್ಥಗಳ ಹೆಸರು ಬರೆದು ಅಂಟಿಸಿ.
  • ಗಾಜಿನ ಡಬ್ಬಿಗಳಲ್ಲಿ ಸ್ಟೋರ್‌ ಮಾಡಬಹುದು.
  • ಅಗತ್ಯಕ್ಕೆ ಅನುಸಾರ ಜೋಡಿಸಿಕೊಳ್ಳಿ.
  • ಬೇರೆ ಬೇರೆ ಬಣ್ಣಗಳನ್ನು ಬಳಸಿ ಡಬ್ಬಿಯನ್ನು ಮಾರ್ಕ್‌ ಮಾಡಿ.
  • ಬೇಗ ಹಾಳಾಗುವಂತಹ ಪದಾರ್ಥಗಳನ್ನು ಫ್ರಿಡ್ಜ್‌ ನಲ್ಲಿಡಿ.
  • ಮಸಾಲಾ ಡಬ್ಬಿಗಳನ್ನು ಕೊಳ್ಳಿ
- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!