ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್-2022 ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈವರೆಗೆ ಖರೀದಿಸಿದ ಆಟಗಾರರು ಯಾರು? ಇಲ್ಲಿದೆ ಪಟ್ಟಿ
ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ಗೆ 15 ಕೋಟಿ ರೂ., ಗ್ಲೆನ್ ಮ್ಯಾಕ್ಸ್ ವೆಲ್- 11 ಕೋಟಿ ರೂ. ಮೊಹಮ್ಮದ್ ಸಿರಾಜ್ ಗೆ 7 ಕೋಟಿ ರೂ. ಕೊಟ್ಟು ಉಳಿಸಿಕೊಂಡಿದೆ.
ಇನ್ನು ಎರಡು ದಿನದಿಂದ ನಡೆಯುತ್ತಿರುವ ಹರಾಜಿನಲ್ಲಿ ಆರ್ ಸಿಬಿ 10.75 ಕೋಟಿ ರೂ. ಗೆ ವಾಣಿಂದು ಹಸರಂಗ ಹಾಗೂ ಹರ್ಷಲ್ ಪಟೇಲ್, 7.75 ಕೋಟಿ ರೂ. ಗೆ ಜೋಶ್ ಹ್ಯಾಜಲ್ ವುಡ್, 7 ಕೋಟಿ ರೂ. ಗೆ ಫಫ್ ಡುಪ್ಲೆಸಿಸ್, 5.50 ಕೋಟಿ ರೂ ದಿನೇಶ್ ಕಾರ್ತಿಕ್, 3.4 ಕೋಟಿ ರೂ. ಅನೂಜ್ ರಾವತ್, 2.4 ಕೋಟಿ ರೂ., 2.4 ಕೋಟಿ ರೂ. ಶಾಬಾಜ್ ಅಹಮ್ಮದ್., 20 ಲಕ್ಷ ರೂ ಗೆ ಆಕಾಶ್ ದೀಪ್ ರನ್ನು ಖರೀದಿಸಿದೆ.