ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಲಾಸ್ ಏಂಲೀಸ್ ನ ರೈಲ್ವೆ ನಿಲ್ದಾಣದಲ್ಲಿ ಕಳ್ಳತನ ಜೋರಾಗಿ ನಡೆಯುತ್ತಿದೆ. ಸರಕು ರೈಲುಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದು, ಇಡಿಯ ರೈಲ್ವೆ ನಿಲ್ದಾಣ ಈಗ ಕಸದ ಕಸದ ತೊಟ್ಟಿಯಂತಾಗಿದೆ. ಇಲ್ಲಿದೆ ವಿಡಿಯೋ…
ಇದ್ಯಾವುದೋ ಆಫ್ರಿಕಾದ ಅಸ್ಥಿರ ದೇಶದ ದೃಶ್ಯವಲ್ಲ, ಅಮೆರಿಕದ್ದು! pic.twitter.com/JuMEYQJeDB
— Hosadigantha (@HosadiganthaWeb) January 16, 2022