ವಿಡಿಯೊ: ಸೋಡಿಯಂ ಆಧರಿತ ಬ್ಯಾಟರಿ- ಅಂಬಾನಿಯ ರಿಲಾಯನ್ಸ್‌ ಯಾವ ಸೂಚನೆ ಕೊಡ್ತಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತವೂ ಸೇರಿದಂತೆ ಜಗತ್ತು ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಮಾತನಾಡುತ್ತಿದೆ. ಆದರೆ ಈಗ ಬಳಸುತ್ತಿರುವ ಲಿಥಿಯಂ ಆಧರಿತ ಬ್ಯಾಟರಿಗೆ ಕಚ್ಚಾವಸ್ತು ಪೂರೈಕೆ ಸುಲಭವಿಲ್ಲ. ಈ ಸಂಪನ್ಮೂಲದ ಮೇಲೆ ಚೀನಾದ ಪಾರಮ್ಯವಿದೆ. ನವೀಕೃತ ಇಂಧನಕ್ಕಾಗಿ ದೊಡ್ಡ ಮೊತ್ತ ತೆಗೆದಿರಿಸಿರುವ ರಿಲಾಯನ್ಸ್ ಇದೀಗ ಸೋಡಿಯಂ ಆಧರಿತ ಬ್ಯಾಟರಿ ಬಳಕೆಗೆ ಆ ನಿಟ್ಟಿನಲ್ಲಿ ಆವಿಷ್ಕಾರ ಮಾಡಿದ್ದ ಯುರೋಪಿನ ಕಂಪನಿಯೊಂದನ್ನೇ ಖರೀದಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!