ನ್ಯೂ ಇಯರ್‌: ಸಂಗಾತಿಗೆ ಏನ್‌ ಗಿಫ್ಟ್‌ ಮಾಡೋದು ಗೊತ್ತಿಲ್ವಾ? ಈ ರೀತಿ ಟ್ರೈ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಬ್ಬಕ್ಕೆ, ಬರ್ಥ ಡೇಗೆ ಎಲ್ಲಾ ಸಂಗಾತಿಗೆ ವಿಭಿನ್ನವಾಗಿ ಗಿಫ್ಟ್‌ ಮಾಡೋ ನಾವು.. ನ್ಯೂ ಇಯರ್‌ ಬಂದರೆ ಯಾವ ತರ ಗಿಫ್ಟ್‌ ಮಾಡೋದು ಅಂತಾನೇ ಗೊತ್ತಾಗಲ್ಲ ಅಲ್ವಾ? ಚಿಂತೆ ಬೇಡ.. ಇಲ್ಲಿದೆ ನೋಡಿ ಗಿಫ್ಟ್‌ ಲಿಸ್ಟ್…

ರೆಸಲ್ಯೂಷನ್ ಜಾರ್: ನೀವು ಮುಂದಿನ ಒಂದು ವರ್ಷ ಏನು ಮಾಡಬೇಕೆಂದು ಅನಿಸುತ್ತದೋ ಅದನ್ನೂ ಈ ಜಾರ್‌ ನಲ್ಲಿ ಹಾಕಿ ಇಡಿ. ನಿಮ್ಮ ಗುರಿ ತಲುಪಲು ಇದು ಸಹಕಾರಿ.

Here's What You Should Do Instead Of Making New Year's Resolutions

ಮೆಮೊರೀಸ್: ನಿಮ್ಮ 2021ರ ಸಂತಸದ ಕ್ಷಣಗಳನ್ನು ಆಲ್ಬಮ್‌ ರೀತಿ ಮಾಡಿ ಕೊಡಿ.. ಇದು ಸದಾ ನೆನಪಿನಲ್ಲಿ ಉಳಿಯುತ್ತೆ.

Making Memories Photo Album / Scrapbook / Memory Book / Gift | Etsy

ಡ್ಯಾನ್ಸ್ ಮಾಡಿ: ಸಂಗಾತಿಯೊಂದಿಗೆ ಒಂದು ಸುಂದರ ತಾಣದಲ್ಲಿ ಜೋಡಿ ಹಕ್ಕಿಯಂತೆ ಡ್ಯಾನ್ಸ್‌ ಮಾಡಿ ಖುಷಿ ಪಡಿಸಿ.

30,000+ Couple Dance Pictures | Download Free Images on Unsplash

ರೀಕ್ರಿಯೇಟ್: ನೀವು ನಿಮ್ಮ ಸಂಗಾತಿಯನ್ನು ಮೊದಲು ನೋಡಿದ ಅಥವಾ ಮೊದಲ ದಿನದ ಡೇಟಿಂಗ್‌ ಅನ್ನು ಮತ್ತೆ ರೀ ಕ್ರಿಯೇಟ್‌ ಮಾಡಿ.

50 Daytime Date Ideas That Are All Sorts of Romantic | CafeMom.com

ಅಡುಗೆ ಮಾಡಿ, ಒಟ್ಟಿಗೆ ತಿನ್ನಿ: ಒಂದು ದಿನ ನಿಮ್ಮರಿಗಾಗಿ ಸಮಯ ಕೊಟ್ಟು, ಒಟ್ಟಾಗಿ ನಕ್ಷತ್ರಗಳ ಕೆಳಕೆ ರೊಮಾಂಟಿಕ್‌ ಕ್ಯಾಂಡಲ್‌ ಲೈಟ್‌ ಡಿನ್ನರ್‌ ಮಾಡಿ.

Rooftop Candle Light Dinner In Bangalore @ Flat 15% Off

ಡ್ರೆಸ್‌ ಕೋಡ್:‌ ನೀವಿಬ್ಬರೂ ಒಂದೇ ರೀತಿಯ ಡ್ರೆಸ್‌ ಧರಿಸಿ ಹೊರಗೆ ಡಿನ್ನರ್‌ ಗೆ ಹೋಗಿ ಬನ್ನಿ.

33 Cute Outfits to Match with BAE - Matching Couple Outfit Ideas

ಲಾಂಗ್‌ ರೈಡ್:‌ ಸಂಗಾತಿಗೆ ಸಮಯ ಕೊಟ್ಟು ಅವರ ಮನದಾಸೆ ಕೇಳೋದೆ ಖುಷಿ. ಅದನ್ನ ಈ ಲಾಂಗ್‌ ರೈಡ್‌ ಮೂಲಕ ಸಾಕಾರಗೊಳಿಸಿಕೊಳ್ಳಿ.

40 Out-of-the-Box Date Night Ideas to Spice Things Up - Inspirationfeed

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!