ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಣ್ಣುಮಕ್ಕಳ ಕಾಲು ಅಂದವಾಗಿ ಕಾಣೋಕೆ ಗೆಜ್ಜೆ ಹಾಕೋದು ಇಂಪಾರ್ಟೆಂಟ್. ಈಗೆಲ್ಲಾ ವಿಭಿನ್ನ ಡಿಸೈನ್ ಗಳ ಬೆಳ್ಳಿ, ಫ್ಯಾನ್ಸಿ ಗೆಜ್ಜೆಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದರೆ ನೀವು ಹೋಗೋದು ಪಾರ್ಟಿ ಗಾ? ಮದುವೆ ಗಾ? ಅಥವಾ ನೈಟ್ ಔಟ್ ಗಾ? ಎಂದು ತೀರ್ಮಾನಿಸಿ ಈ ರೀತಿ ಫ್ಯಾನ್ಸಿ ಗೆಜ್ಜೆ ಕೊಳ್ಳಿರಿ..
- ಸೀರೆ: ಗಲ್ ಗಲ್ ಎನ್ನುವ ಗೆಜ್ಜೆ
- ಜೀನ್ಸ್, ಕುರ್ತಿ: ತೆಳುವಾದ ಗೆಜ್ಜೆ
- ಬೀಚ್, ಲಾಂಗ್ ರೈಡ್: ದಾರದ ಗೆಜ್ಜೆ
- ಜೀನ್ಸ್, ಟಾಪ್: ಆಂಟಿಕ್ ಗೆಜ್ಜೆ
- ಮಿನಿ ಸ್ಕರ್ಟ್: ಒಂದು ಕಾಲಿಗೆ ಫ್ಯಾನ್ಸಿ ಗೆಜ್ಜೆ
- ಫ್ರಾಕ್: ಮಲ್ಟಿ ಕಲರ್ ಗೆಜ್ಜೆ
- ಪ್ರೀ ವೆಡ್ಡಿಂಗ್ ಡ್ರೆಸ್: ಗ್ರ್ಯಾಂಡ್ ಲುಕ್ ಬರುವ ಗೆಜ್ಜೆ