ನಿರ್ಲಕ್ಷ್ಯ ಬೇಡ, ಏಡ್ಸ್‌ನ ಮೊದಲ ಲಕ್ಷಣಗಳಿವು..

ಹಲವಾರು ಕಾರಣಗಳಿಂದ ಏಡ್ಸ್ ರೋಗ ತಗುಲಬಹುದು. ಈ ಸಮಸ್ಯೆ ಬಾಧಿಸಿದಾಗ ಮೊದಲು ತಿಳಿಯುವುದಿಲ್ಲ. ನಮ್ಮ ದೇಹ ಕೆಲವು ಲಕ್ಷಣಗಳನ್ನು ತೋರುತ್ತದೆ. ಆದರೆ ಅದನ್ನು ಇಗ್ನೋರ್ ಮಾಡಿಬಿಡುತ್ತೇವೆ. ಏಡ್ಸ್‌ನ ಮೊದಲ ಲಕ್ಷಣಗಳು ಹೀಗಿವೆ..

  • ಜ್ವರ
  • ಚಳಿ
  • ದೇಹದಲ್ಲಿ ರ‍್ಯಾಷಸ್
  • ರಾತ್ರಿ ಬೆವರುವುದು
  • ಮೈ ಕೈ ನೋವು
  • ಗಂಟಲು ನೋವು
  • ಸುಸ್ತು
  • ಕುತ್ತಿಗೆ ಭಾಗ ದಪ್ಪ ಆಗುವುದು
  • ಬಾಯಿಯಲ್ಲಿ ಹೆಚ್ಚು ಹುಣ್ಣು
  • ಅಚಾನಕ್ ಆಗಿ ತೂಕ ಇಳಿಕೆ
  • ಯಾವಾಗಲೂ ಸುಸ್ತು, ಚೇತನ ಇಲ್ಲದಂತೆ ಇರುವುದು
  • ವಾರಕ್ಕೂ ಹೆಚ್ಚು ದಿನ ಬೇಧಿ
  • ನಿಮೋನಿಯಾ
  • ಗುಪ್ತಾಂಗಗಳಲ್ಲಿ ಗಂಟು
  • ನೆನಪಿನ ಶಕ್ತಿ ಕಡಿಮೆ, ಒತ್ತಡ

ಇವು ಬೇರೆ ಬೇರೆ ರೋಗಗಳ ಲಕ್ಷಣವೂ ಆಗಿರುತ್ತವೆ. ಹೆಚ್ಚಿನ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರ ಬಳಿ ಪರೀಕ್ಷೆ ಮಾಡಿಸುವುದು ಸೂಕ್ತ. ನಿರ್ಲಕ್ಷ್ಯ ಮಾಡಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!