ಸಾಮಾಗ್ರಿಗಳು
ಈರುಳ್ಳಿ
ಬೆಳ್ಳುಳ್ಳಿ
ಶುಂಠಿ
ಗರಂ ಮಸಾಲಾ
ಟೊಮ್ಯಾಟೊ
ಹಸಿಮೆಣಸು
ಚೀಸ್
ಮೊಟ್ಟೆ
ಮಾಡುವ ವಿಧಾನ
ಮೇಲೆ ನಮೂದಿಸಿದ ಎಲ್ಲ ವಸ್ತುಗಳನ್ನು ಮೊಟ್ಟೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಬಾಣಲೆಗೆ ಎಣ್ಣೆ ಹಾಕಿ ಮೊಟ್ಟೆ ಹಾಕಿ
ನಂತರ ಮಧ್ಯೆ ಚೀಸ್ ಇಟ್ಟು ಎರಡೂ ಸೈಡ್ ಬೇಯಿಸಿ
ಬಿಸಿ ಬಿಸಿ ಚೀಸ್ ಆಮ್ಲೆಟ್ ರೆಡಿ