ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಇಂದು ಚೆನ್ನೈ- ಹೈದರಾಬಾದ್​ ಮುಖಾಮುಖಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್​ ತಂಡಗಳು ಇಂದು ಮುಖಾಮುಖಾಯಾಗುತ್ತಿದ್ದು, ಟಾಸ್​ ಗೆದ್ದಿರುವ ಹೈದರಾಬಾದ್​ ತಂಡದ ನಾಯಕ ಕೇನ್ ವಿಲಿಯಮ್ಸನ್​ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಇಂದಿನ ಪಂದ್ಯದಲ್ಲಿ ಹೈದರಾಬಾದ್​ ತಂಡಕ್ಕೆ ಇಬ್ಬರು ಪದಾರ್ಪಣೆ ಮಾಡುತ್ತಿದ್ದಾರೆ. ಶಶಾಂಕ್ ಸಿಂಗ್ ಮತ್ತು ಮಾರ್ಕೊ ಜಾನ್ಸನ್​ ತಂಡ ಸೇರಿಕೊಂಡಿದ್ದಾರೆ,ಚೆನ್ನೈ ಸೂಪರ್ ಕಿಂಗ್ಸ್​ ಪರ ಒಂದು ಬದಲಾವಣೆಯಾಗಿದ್ದು, ಪ್ರಿಟೋರಿಯಸ್ ಬದಲಾಗಿ ಮಿಸ್ಟರಿ ಸ್ಪಿನ್ನರ್​ ಮಹೀಶ್ ತೀಕ್ಷಣ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದಾರೆ.
ಎರಡು ತಂಡಗಳು ಪಸ್ತುತ ಐಪಿಎಲ್​ನಲ್ಲಿ ಗೆಲುವು ಕಂಡಿಲ್ಲ. ಹೈದರಾಬಾದ್​ ತಂಡ 2 ಸೋಲು ಕಂಡಿದ್ದರೆ, ಚೆನ್ನೈ ಆಡಿರುವ ಮೂರರಲ್ಲೂ ಸೋಲು ಕಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್: ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಶಿವಂ ದುಬೆ, ಎಂಎಸ್ ಧೋನಿ, ಡ್ವೇನ್ ಬ್ರಾವೋ, ಮಹೀಶ್ ತೀಕ್ಷಣ, ಕ್ರಿಸ್ ಜೋರ್ಡಾನ್, ಮುಖೇಶ್ ಚೌಧರಿ

ಸನ್​ರೈಸರ್ಸ್ ಹೈದರಾಬಾದ್​: ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಕೇನ್ ವಿಲಿಯಮ್ಸನ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ವಾಷಿಂಗ್ಟನ್ ಸುಂದರ್,ಶಶಾಂಕ್ ಸಿಂಗ್,ಮಾರ್ಕೊ ಜಾನ್ಸನ್​, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!