- ಸಾಮಾಗ್ರಿಗಳು
ಮಿಕ್ಸಿಗೆ
ಬೆಳ್ಳುಳ್ಳಿ
ಶುಂಠಿ
ಕಾಳುಮೆಣಸು
ಹಸಿಮೆಣಸು
ಕರಿಬೇವು
ಒಗ್ಗರಣೆಗೆ
ಈರುಳ್ಳಿ
ಟೊಮ್ಯಾಟೊ
ಅರಿಶಿಣ
ಖಾರದಪುಡಿ
ಚಿಕನ್ - ಮಾಡುವ ವಿಧಾನ
ಮೊದಲು ಮಿಕ್ಸಿಗೆ ಎಲ್ಲ ಪದಾರ್ಥ ಹಾಕಿ ರುಬ್ಬಿಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಹಾಕಿ ಈರುಳ್ಳಿ ಹಾಕಿ ಚಿಕನ್ ಬಾಡಿಸಿ
ಚಿಕನ್ ಸ್ವಲ್ಪ ಬೆಂದ ನಂತರ ಅದಕ್ಕೆ ಟೊಮ್ಯಾಟೊ ಹಾಕಿ ಬಾಡಿಸಿ.
ನಂತರ ಮಿಕ್ಸಿ ಮಾಡಿದ ಮಿಶ್ರಣ ಹಾಕಿ
ಇದೀಗ ಸ್ವಲ್ಪ ಬಾಡಿಸಿ ನೀರು ಹಾಕಿ
ಸಣ್ಣ ಉರಿಯಲ್ಲಿ ಡ್ರೈ ಆಗುವವರೆಗೂ ಮುಚ್ಚಿ ಬೇಯಿಸಿ
ಪೆಪ್ಪರ್ ಪುಡಿ ಉದುರಿಸಿ, ಖಾರದ ಪುಡಿ ಖಾರಕ್ಕೆ ತಕ್ಕಂತೆ ಹಾಕಿ.
ಚೆನ್ನಾಗಿ ಡ್ರೈ ಆಗಿ ಎಣ್ಣೆ ಬಿಟ್ಟರೆ ಚಿಕನ್ ಡ್ರೈ ರೆಡಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ