BABY SKIN CARE | ಮಕ್ಕಳಿಗೂ ಇದೆ ಸ್ಕಿನ್‌ಕೇರ್ ರೊಟೀನ್, ಹೇಗೆ ಕೇರ್ ಮಾಡಬೇಕು ನೋಡಿ..

ಮಕ್ಕಳಿಗೆ ಸ್ಕಿನ್ ಕೇರ್ ರೊಟೀನ್ ಇರೋಕೆ ಸಾಧ್ಯವಾ? ಅವರ ಸ್ಕಿನ್ ಈಗಾಗಲೇ ಚೆನ್ನಾಗಿ ಇರುತ್ತದೆ ಎನಿಸಬಹುದು. ಆದರೆ ಇದು ಯಾವಾಗಲೂ ನಿಜ ಅಂತ ಹೇಳೋಕಾಗೋದಿಲ್ಲ. ಮಕ್ಕಳಿಗೂ ಸರಿಯಾದ ಸ್ಕಿನ್ ಕೇರ್ ರೊಟೀನ್ ಬೇಕೇ ಬೇಕು. ಹೇಗೆ ನೋಡಿ..

  • ಸರಿಯಾದ ಸಮಯಕ್ಕೆ ಸ್ನಾನ ಮಾಡಿಸಿ, ಅದಕ್ಕೂ ಮುನ್ನ ಎಣ್ಣೆಯಿಂದ ಮಸಾಜ್ ಮಾಡಿ.
  • ಜೆಂಟಲ್ ಆದ ಮಾಯಿಶ್ಚರೈಸರ್ ಬಳಸಿ
  • ವಾಸನೆ ಬೀರುವ ಯಾವುದೇ ಪ್ರಾಡಕ್ಟ್‌ಗಳನ್ನು ಮಕ್ಕಳಿಗೆ ಬಳಸಬೇಡಿ
  • ನೇರವಾಗಿ ತೀಕ್ಷ್ಣ ಬಿಸಿಲಿಗೆ ಮಕ್ಕಳನ್ನು ಒಡ್ಡಬೇಡಿ
  • ಡೈಪರ್ ರೈಶ್ ಕ್ರೀಂ ಬಳಕೆ ಮಾಡಿ
  • ಮಕ್ಕಳಿಗೆ ಉತ್ತಮ ಗುಣಮಟ್ಟದ ಕೊಬ್ಬರಿ ಎಣ್ಣೆ ಬಳಕೆ ಮಾಡಿ
  • ಸ್ನಾನದ ನಂತರ ತೆಳುವಾದ ಚರ್ಮಗಳು ಇರುವ ಜಾಗಗಳನ್ನು ಸರಿಯಾಗಿ ಡ್ರೈ ಮಾಡಿ
  • ಸರಿಯಾಗಿ ಮಕ್ಕಳ ತ್ವಚೆಯನ್ನು ಹೈಡ್ರೇಟ್ ಮಾಡಿ
  • ಹೊರಗಿನಿಂದ ಮಾಡುವ ರೀತಿ ಒಳಗಿನಿಂದಲೂ ಉತ್ತಮ ಪೋಷಕಾಂಶಗಳನ್ನು ನೀಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!