ಹಂಚಿ ತಿನ್ನುವುದರಲ್ಲಿ ಸುಖವಿದೆ ಎಂದು ಸಾರಿದ ಚಿಂಪಾಂಜಿ: ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಂಚಿ ತಿನ್ನುವುದರಲ್ಲಿ ಸುಖವಿದೆ ಎಂಬ ಗಾದೆ ಕೇವಲ ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳೂ ಫಾಲೋ ಮಾಡುತ್ತವೆ. ಮಾನವನಾದರೂ ತಾರತಮ್ಯ ಮಾಡಬಹುದು ಆದರೆ, ಪ್ರಾಣಿಗಳದ್ದು ನಿಷ್ಕಲ್ಮಶ ಪ್ರೀತಿ. ಇದಕ್ಕೆ ತಾಜಾ ಉದಾಹರಣೆ ಕಾಗೆ. ಹೌದು ತಮಗೆ ಆಹಾರ ಕಂಡರ ಕೂಗಿ ಕೂಗಿ ತನ್ನ ಸ್ನೇಹಿತರನ್ನೆಲ್ಲಾ ಕರೆಯುತ್ತದೆ.

ಇಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲೂ ಅಷ್ಟೇ ಒಂದು ಚಿಂಪಾಂಜಿ ತನ್ನಲ್ಲಿರುವ ಸೇಬು ಹಣ್ಣನ್ನು ಆಮೆಯೊಂದಿಗೆ ಹಂಚಿಕೊಂಡು ತಿಂದಿದೆ. ತಾನೊಮ್ಮೆ ತಿನ್ನುವುದು ಆಮೆಗೊಮ್ಮೆ ತಿನಿಸುವುದು. ವಿಡಿಯೋ ನೋಡೋದಕ್ಕೆ ಮುದ್ದಾಗಿದೆ. ಬೇಕಾದ್ರೆ ನೀವೂ ಒಂದು ಲುಕ್‌ ಹಾಕಿ ಅಭಿಪ್ರಾಯ ಹೇಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!