CINE | ವೀರ ಸಾವರ್ಕರ್ ಸಿನಿಮಾಗಾಗಿ ಬರೋಬ್ಬರಿ 30 ಕೆಜಿ ತೂಕ ಇಳಿಸಿಕೊಂಡ ಹುಡಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನೇನು ಮೂರು ದಿನಗಳಲ್ಲಿ ಬಾಲಿವುಡ್ ನಟ ರಣದೀಪ್ ಹುಡಾ ಅಭಿನಯದ ವೀರ ಸಾವರ್ಕರ್ ಸಿನಿಮಾ ತೆರೆಕಾಣಲಿದೆ.

ಈ ಸಿನಿಮಾಗಾಗಿ ನಟ ಬರೋಬ್ಬರಿ ೩೦ ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಆಕ್ಟಿಂಗ್ ಅಂತ ಬಂದರೆ ಯಾವ ಚಾಲೆಂಜ್ ಆದರೂ ಸ್ವೀಕರಿಸೋದಕ್ಕೆ ರಣ್‌ದೀಪ್ ರೆಡಿ.

ಇದಕ್ಕೆ ಪ್ರೂಫ್ ಎನ್ನುವಂತೆ ಸಿನಿಮಾಗಾಗಿ ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಿಕೊಂಡಿದ್ದಾರೆ. ಈ ಸಂದರ್ಭದ ಫೋಟೊ ಒಂದನ್ನು ರಣ್‌ದೀಪ್ ಅಪ್‌ಲೋಡ್ ಮಾಡಿದ್ದು, ಪೋಸ್ಟ್ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!