CINE | OTT ಗೆ ಬಂದೇಬಿಡ್ತು ‘ಎಲ್ 2 : ಎಂಪುರಾನ್’: ರಿಲೀಸ್‌ ಡೇಟ್‌ ಯಾವಾಗ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಮೋಹನ್​ಲಾಲ್ ಅಭಿನಯಿಸಿರುವ ‘ಎಲ್ 2 : ಎಂಪುರಾನ್’ ಸಿನಿಮಾ ಇದೀಗ ಒಟಿಟಿ ರಿಲೀಸ್‌ಗೆ ಡೇಟ್‌ ಅನೌನ್ಸ್‌ ಆಗಿದೆ.

ಮೋಹನ್ ಲಾಲ್ ನಟಿಸಿದ L2 ಎಂಪುರಾನ್ ನ ಜಾಗತಿಕ ಸ್ಟ್ರೀಮಿಂಗ್ ಪ್ರೀಮಿಯರ್ ಅನ್ನು ಜಿಯೋ ಹಾಟ್‌ಸ್ಟಾರ್ ಘೋಷಿಸಿದೆ. ಈ ಚಿತ್ರವನ್ನು ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ್ದು, ಲೈಕಾ ಪ್ರೊಡಕ್ಷನ್ಸ್, ಆಶೀರ್ವಾದ್ ಸಿನಿಮಾಸ್ ಮತ್ತು ಶ್ರೀ ಗೋಕುಲಂ ಮೂವೀಸ್ ನಿರ್ಮಿಸಿವೆ.

ಜಿಯೋ ಹಾಟ್‌ಸ್ಟಾರ್ ನಲ್ಲಿ ಏಪ್ರಿಲ್ 24ರಿಂದ ‘ಎಂಪುರಾನ್’ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಮಲಯಾಳಂ ಜೊತೆಗೆ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಕೂಡ ಒಟಿಟಿ ವೀಕ್ಷಕರು ಸಿನಿಮಾ ನೋಡಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!