CINE | ಶಾರುಖ್ ಖಾನ್ ಗೆ ಇದೆಯಂತೆ ಇದೊಂದು ಆಸೆ, ಈ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ನಟ ಕಮಲ್ ಹಾಸನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣದ ಖ್ಯಾತ ನಟ ಕಮಲ್ ಹಾಸನ್ ಬಾಲಿವುಡ್ ನಟ ಶಾರುಖ್ ಖಾನ್ ಬಗ್ಗೆ ಕೆಲವು ಅದ್ಭುತ ಮಾತುಗಳನ್ನು ಹೇಳಿದ್ದಾರೆ. ತಮ್ಮ ಮಗಳು ಶ್ರುತಿ ಹಾಸನ್ ಜೊತೆಗಿನ ಸಂಭಾಷಣೆಯಲ್ಲಿ ಶಾರುಕ್ ಆಸೆಗಳನ್ನು ಬಹಿರಂಗಪಡಿಸಿದ್ದಾರೆ.

ತಂದೆಗೆ ಬೇರೆ ಆಸೆಗಳಿವೆಯೇ? ಎಂದು ಕೇಳಿದ ಶ್ರುತಿಗೆ ಕಮಲ್ ಹಾಸನ್ ಯಾವುದೇ ಆಸೆಗಳಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ, ಈ ಸಮಯದಲ್ಲಿ ಶಾರುಖ್ ಆಸೆಯನ್ನು ಹೊರ ಹಾಕುತ್ತಾರೆ. ಶಾರುಖ್ ಅವರಿಗೆ ಮಣಿರತ್ನಂ ಜೊತೆ ಸಿನಿಮಾ ಮಾಡುವ ಆಸೆ ಇದೆ. ಅದಕ್ಕಾಗಿ ಅವರು ಪ್ರೈವೆಟ್ ಜೆಟ್ ತಗೆದುಕೊಳ್ಳೊ ಕನಸು ಕಂಡಿದ್ದಾರೆ ಎಂದು ಹೇಳಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!