CINE | ಪಿಕೆ ಸಿನಿಮಾದಲ್ಲಿ ಮೈಮೇಲೆ ಒಂದು ಚೂರೂ ಬಟ್ಟೆ ಇರಲಿಲ್ಲ: ಆಮಿರ್‌ ಖಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಪಿಲ್‌ ಶರ್ಮಾರ ಟಾಕ್‌ಶೋನಲ್ಲಿ ನಟ ಆಮೀರ್‌ ಖಾನ್‌ ಪಿಕೆ ಸಿನಿಮಾದ ಶೂಟಿಂಗ್‌ ವೇಳೆ ಆದ ಇನ್ಸಿಡೆಂಟ್‌ ಬಗ್ಗೆ ಹೇಳಿಕೊಂಡಿದ್ದಾರೆ.

ಸಿನಿಮಾದಲ್ಲಿ ಆಮೀರ್‌ ಒಂದು ರೇಡಿಯೋ ಸಹಾಯದಿಂದ ಮಾನ ಮುಚ್ಚಿಕೊಳ್ಳುವ ಸನ್ನಿವೇಶ ಇದೆ, ಕೈಯಲ್ಲಿ ರೇಡಿಯೋ ಇಟ್ಟುಕೊಂಡು ಆಮೀರ್‌ ಸ್ಪೀಡ್‌ನಲ್ಲಿ ಓಡಬೇಕಾದ ಸೀನ್‌ ಇದೆ. ಈ ಸೀನ್‌ನಲ್ಲಿ ನಟಿಸುವ ವೇಳೆ ನಿರ್ದೇಶಕರು ಹಿಂಬದಿ ಕವರ್‌ ಆಗೋದಿಲ್ಲ. ಮುಂಬದಿಗೆ ಗಾರ್ಡ್‌ ನೀಡುತ್ತೇವೆ ಎಂದು ಹೇಳಿದ್ದರಂತೆ.

Bollywood scenes that could use a 'PK' radioಕ್ರಿಕೆಟರ್ಸ್‌ ಬಳಸುವ ರೀತಿಯ ಗಾರ್ಡ್‌ನ್ನು ಅಂಟುಹಾಕಲಾಗಿತ್ತು. ಆದರೆ ಓಡುವ ಸೀನ್‌ನಲ್ಲಿ ಗಾರ್ಡ್‌ ಪದೇ ಪದೇ ಬಿದ್ದು ಹೋಯ್ತು. ಇದರಿಂದ ಬೇಸತ್ತ ನಾನು ಬೆತ್ತಲಾಗಿಯೇ ಸೀನ್‌ ಮುಗಿಸಿದೆ. ಡೈರೆಕ್ಷರ್‌ ನನ್ನನ್ನು ಬೆತ್ತಲಾಗಿ ನೋಡಿದರೆ ಏನಾಗಿಬಿಡುತ್ತದೆ. ಆ ಸೀನ್‌ಗೆ ನಾನು ಜಸ್ಟೀಸ್‌ ಕೊಟ್ಟೆ ಎಂದಿದ್ದಾರೆ.

ಆಮೀರ್‌ ಡೆಡಿಕೇಷನ್‌ ಲೆವೆಲ್‌ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!