June 1, 2026
Monday, June 1, 2026
spot_img

ಪ್ಲೀಸ್‌ ಲವ್‌ ಮಾಡು ಎಂದು ಕಾಟ ಕೊಟ್ಟ ಕ್ಲಾಸ್‌ಮೇಟ್‌? ಹತ್ತನೇ ತರಗತಿ ವಿದ್ಯಾರ್ಥಿನಿ ಆತ್ಮ*ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೀದರ್‌ನ ಚಿಟಗುಪ್ಪಾದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತನ್ನದೇ ಕ್ಲಾಸಿನ ಬಾಲಕನೊಬ್ಬ ಪ್ರೀತಿಸುವಂತೆ ಒತ್ತಾಯಿಸಿದ್ದು, ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ.

ಮದಿಯಾ ನಶೀರ್‌ ಪಾಷಾ ಮೃತ ವಿದ್ಯಾರ್ಥಿ. ಲವ್‌ ಮಾಡು ಎಂದು ವಿದ್ಯಾರ್ಥಿಯೊಬ್ಬ ಒತ್ತಡ ಹಾಕಿದ್ದು, ಶಾಲಾ ಕಟ್ಟಡದ ಮೇಲಿಂದು ಜಿಗಿದು ಮದಿಯಾ ಮೃತಪಟ್ಟಿದ್ದಾಳೆ.

ಬಾಲಕಿಗೆ ಸಹಪಾಠಿ ಚುಡಾಯಿಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈವರೆಗೂ ವಿದ್ಯಾರ್ಥಿನಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !