ಇಯರ್‌ಬಡ್ ಬಳಸಿ ಕಿವಿ ಶುಚಿಗೊಳಿಸೋದು ತಪ್ಪಾ?

ಎಲ್ಲರ ಮನೆಯಲ್ಲಿ ಕಿವಿ ಶುಚಿ ಮಾಡೋದಕ್ಕೆ ಕಾಟನ್ ಇಯರ್‌ಬಡ್ಸ್ ಬಳಸುತ್ತೇವೆ. ಸ್ನಾನ ಮಾಡಿದ ನಂತರ ಇದನ್ನು ಬಳಸಿ ಗುಗ್ಗೆ ತೆಗೆಯುತ್ತೇವೆ.
ಆದರೆ ಈ ರೀತಿ ಮಾಡೋದು ತಪ್ಪಂತೆ, ಕಾಟನ್ ಸ್ವಾಬ್ ಬಳಸಿ ಕಿವಿ ಕ್ಲೀನ್ ಮಾಡುವುದರಿಂದ ಕಿವಿಯ ಕಸ ಇನ್ನೂ ಒಳಕ್ಕೆ ಹೋಗುತ್ತದೆ. ನಾವು ಹತ್ತಿಯನ್ನು ತಳ್ಳಿದಷ್ಟು ದೂರ ಅದು ಒಳಗೇ ಹೋಗುತ್ತದೆ. ಹಾಗಾಗಿ ಇದನ್ನು ಬಳಸುವುದು ಒಳ್ಳೆಯದಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!