ಸಾಮಾಗ್ರಿಗಳು
ಮೊಟ್ಟೆ
ಉಪ್ಪು
ಕಾಳುಮೆಣಸಿನ ಪುಡಿ
ಮಾಡುವ ವಿಧಾನ
ಮೊದಲು ಮೊಟ್ಟೆಯನ್ನು ಒಂದು ಬೌಲ್‌ಗೆ ಹಾಕಿ
ಇದನ್ನು ಚೆನ್ನಾಗಿ ಕದಡಿ, ಮಶೀನ್ ಅಥವಾ ಕೈಯಿಂದಲೇ ಚೆನ್ನಾಗಿ ಕಲುಕುತ್ತಲೇ ಇರಿ
ಮೋಡದ ರೀತಿ ಕಾಣಿಸುವವರೆಗೂ ಬೀಟ್ ಮಾಡಿ
ನಂತರ ಇದಕ್ಕೆ ಉಪ್ಪು ಹಾಗೂ ಪೆಪ್ಪರ್ ಹಾಕಿ
ಪ್ಯಾನ್‌ಗೆ ಎಣ್ಣೆ ಹಾಕಿ
ಈ ಕ್ಲೌಡ್ ಮೊಟ್ಟೆ ಮಿಶ್ರಣ ಹಾಕಿ ಒಂದು ಕಡೆ ಚೆನ್ನಾಗಿ ಬೆಂದ ನಂತರ ಹಾಗೇ ಮಡಚಿ ಎರಡೂ ಕಡೆ ಬೇಯಿಸಿದ್ರೆ ಕ್ಲೌಡ್ ಆಮ್ಲೆಟ್ ರೆಡಿ