ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗ್ಗೆಯಿಂದ ಕಾಂಗ್ರೆಸ್ ಅಭ್ಯರ್ಥಿಗಳ ಮುನ್ನಡೆ ಸಾಧಿಸುತ್ತಿದ್ದಂತೆ ಹಲವೆಡೆ ಕೈ ಕಾರ್ಯಕರ್ತರು ಸಂಭ್ರಮಾಚರಣೆ ಶುರು ಮಾಡಿದ್ದಾರೆ.
ಇದೀಗ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಕಾಂಗ್ರೆಸ್ ಅರ್ಧದಾರಿಯ ಗಡಿ ದಾಟುತ್ತಿದ್ದಂತೆ ಬೆಂಗಳೂರಿನ ನಿವಾಸದ ಹೊರಗೆ ಸಿಹಿ ಹಂಚಲಾಗುತ್ತಿದೆ.
#WATCH | Sweets being distributed outside Bengaluru residence of Karnataka Congress chief DK Shivakumar as the Congress crosses the halfway mark in #KarnatakaElectionResults2023. pic.twitter.com/SXtOXxjsIc
— ANI (@ANI) May 13, 2023