JUDGMENT DAY| ಇಂಡಿ ಕ್ಷೇತ್ರದಲ್ಲೂ ಕಾಂಗ್ರೆಸ್‌ ಮುನ್ನಡೆ

ಹೊಸದಿಗಂತ ವರದಿ ವಿಜಯಪುರ: 

ವಿಜಯಪುರದ ಇಂಡಿ ಕ್ಷೇತ್ರದಲ್ಲಿ 7 ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

ಕಾಂಗ್ರೆಸ್‌ನ ಯಶವಂತರಾಯಗೌಡ ಪಾಟೀಲ 27556 ಹಾಗೂ ಜೆಡಿಎಸ್ನ ಬಿ.ಡಿ ಪಾಟೀಲ 20680 ಮತಗಳು ಪಡೆದಿದ್ದು, ಇಲ್ಲಿ 6876 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆಯಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!