HEALTH | ಈ ಆಹಾರ ಸೇವನೆಯಿಂದ ಹ್ಯಾಪಿ ಹಾರ್ಮೋನ್ಸ್ ರಿಲೀಸ್ ಆಗುತ್ತವಂತೆ, ಯಾವುದು ನೋಡಿ..

ಈ ಆಹಾರ ಸೇವನೆಯಿಂದ ಹ್ಯಾಪಿ ಹಾರ್ಮೋನ್ಸ್ ರಿಲೀಸ್ ಆಗುತ್ತವಂತೆ, ಖುಷಿ ಖುಷಿಯಾಗಿರೋಕೆ ಮನಸ್ಸು ಹೇಗೆ ಕಾರಣವೋ ಹಾಗೆ ನಾವು ತಿನ್ನುವ ಆಹಾರ ಕೂಡ ಕಾರಣವಾಗುತ್ತದೆ. ಯಾವ ಆಹಾರ ಸೇವನೆಯಿಂದ ಹ್ಯಾಪಿ ಹಾರ್ಮೋನ್ಸ್ ರಿಲೀಸ್ ಆಗುತ್ತದೆ ನೋಡಿ..

  • ವಿಟಮಿನ್ ಬಿ3 ಹಾಗೂ ಒಮೆಗಾ ಫ್ಯಾಟಿ ಆಸಿಡ್ ತುಂಬಿರುವ ಅವಕ್ಯಾಡೊ
  • ಚೆರ್ರಿ ಟೊಮ್ಯಾಟೊ ಸೇವನೆಯಿಂದ ಒತ್ತಡ ನಿವಾರಣೆ
  • ಡಾರ್ಕ್ ಚಾಕೋಲೆಟ್‌ನಲ್ಲಿ ಆಂಟಿ ಆಕ್ಸಿಡೆಂಟ್‌ಗಳಿಗೆ ಇದರಿಂದಾಗಿ ನಿಮ್ಮ ಮೆದುಳು ಎಂಡೋರ್ಫಿನ್ಸ್ ಅಂದರೆ ಖುಷಿ ಹಾರ್ಮೋನ್‌ಗಳನ್ನು ರಿಲೀಸ್ ಮಾಡುತ್ತದೆ.
  • ಡ್ರೈಫ್ರೂಟ್ಸ್ಪೈ
  • ನಾಪಲ್, ಬಾಳೆಹಣ್ಣು, ಕಿವಿಯಲ್ಲಿ ಸೆರೋಟನಿನ್ ಇರುವ ಕಾರಣ ನಮ್ಮ ಮೂಡ್‌ನ್ನು ತಕ್ಷಣ ಬದಲಾಯಿಸಿಬಿಡುತ್ತವೆ.
  • ವಿಟಮಿನ್ ಬಿ12,6 ಇರುವ ಸಾಮನ್ ಫಿಶ್ನೀ
  • ನೀರು, ಹೌದು, ಇದನ್ನು ಗಮನದಲ್ಲಿ ಇಟ್ಟುಕೊಳ್ಳದೇ ಇದ್ರು ದಿನಕ್ಕೆ ಎರಡು ಲೀಟರ್ ಆದರೂ ನೀರು ಕುಡಿಯಲೇಬೇಕು.
- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!