Sunday, February 5, 2023

Latest Posts

11 ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಕೊರೋನಾ ಓಮಿಕ್ರಾನ್ ಉಪ-ರೂಪಾಂತರ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್ 

ಅಂತಾರಾಷ್ಟ್ರೀಯ ಪ್ರಯಾಣಿಕರ ಕೋವಿಡ್ ಪರೀಕ್ಷೆಯ ವೇಳೆ ಹನ್ನೊಂದು ಜನರಿಗೆ ಓಮಿಕ್ರಾನ್ ಉಪ-ರೂಪಾಂತರಗಳು ದೃಢಪಟ್ಟಿದೆ.

ಸೆಂಬರ್ 24 ಮತ್ತು ಜನವರಿ 3 ರ ನಡುವೆ ಪರೀಕ್ಷಿಸಲಾದ 19,227 ಪ್ರಯಾಣಿಕರಲ್ಲಿ 124 ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಅವರೆಲ್ಲರನ್ನೂ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ತಿಳಿಸಿವೆ.

124 ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ, 40ರ ಜಿನೋಮ್ ಸೀಕ್ವೆನ್ಸಿಂಗ್ ಫಲಿತಾಂಶಗಳನ್ನು ಪಡೆಯಲಾಗಿದೆ. ಈ ಪೈಕಿ XBB.1 ಸೇರಿದಂತೆ XBB ಯು 14 ಮಾದರಿಗಳಲ್ಲಿ ಮತ್ತು BF 7.4.1 ಒಂದು ಮಾದರಿಯಲ್ಲಿ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!