ಬ್ರಿಟನ್ ನ ರಾಣಿ ಎಲಿಜಬೆತ್ II ಗೆ ಕೊರೋನಾ ಪಾಸಿಟಿವ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ರಿಟನ್ ನ ರಾಣಿ ಎಲಿಜಬೆತ್ II ಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಬಕಿಂಗ್ಹ್ಯಾಮ್ ಅರಮನೆ ತಿಳಿಸಿದೆ.
ಎಲಿಜಬೆತ್ II ಇಂದು covid ಗೆ ಪರೀಕ್ಷೆ ನಡೆಸಿದ್ದಾರೆ.ಅವರಿಗೆ ಸೌಮ್ಯ ಲಕ್ಷಣಗಳಿದ್ದು ಆರೋಗ್ಯವಾಗಿದ್ದು, ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅರಮನೆ ಹೇಳಿಕೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!