ದೇಶದಲ್ಲಿ ಎರಡು ಸಾವಿರ ಗಡಿ ದಾಟಿದ ಕೊರೋನಾ JN.1 ಕೇಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಕೊರೋನಾ ರೂಪಾಂತರಿ ಜೆಎನ್‌.1 (JN.1) ಸೋಂಕು ತಗುಲಿದವರ ಸಂಖ್ಯೆ2,083ಕ್ಕೆ ಏರಿಕೆಯಾಗಿದೆ ಎಂದು INSACOG ಸೋಮವಾರ ತಿಳಿಸಿದೆ.

18 ರಾಜ್ಯಗಳಲ್ಲಿ 814 ಪ್ರಕರಣಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ 943 ಮಂದಿಗೆ ಸೋಂಕು ತಗುಲಿದೆ.ಈ ಮೂಲಕ ಜೆಎನ್. 1 ಸೋಂಕಿತರ ಸಂಖ್ಯೆ ಎರಡು ಸಾವಿರ ಗಡಿ ದಾಟಿದೆ.

ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾದ ಬಳಿಕ ದೇಶದಾದ್ಯಂತ ಕಟ್ಟೆಚ್ಚರವಹಿಸಲಾಗಿತ್ತು.ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆವಹಿಸುವಂತೆ ಸೂಚನೆ ನೀಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!