ಬಜೆಟ್ ಮಂಡನೆಗೆ ಕ್ಷಣಗಣನೆ: ಷೇರು ಪೇಟೆಯಲ್ಲಿ ಸಂಚಲನ, ಡಾಲರ್ ಮುಂದೆ ಏರಿದ ರೂಪಾಯಿ ಮೌಲ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ಡಾಲರ್ ಎದುರು ರೂಪಾಯಿ ಮೌಲ್ಯ, ಷೇರುಪೇಟೆಯಲ್ಲಿ ಸೆನ್ಸಕ್ಸ್ ಏರಿಕೆಯಾಗಿದೆ.
ಸಧ್ಯದ ಮಾಹಿತಿಗಳ ಪ್ರಕಾರ ಷೇರುಪೇಟೆ ಸೂಚ್ಯಂಕದಲ್ಲಿ ಸೆನ್ಸೆಕ್ಸ್ 60,156.41 ಅಂಕಗಳಿಗೆ ಏರಿಕೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!