September 30, 2026
Wednesday, September 30, 2026
spot_img

FOOD | ಸಂಜೆ ಸ್ನಾಕ್ಸ್ ಕ್ರೇವಿಂಗ್ ಆಗ್ತಿದ್ಯ? ರುಚಿಯಾದ ಜೋಲ್ ಮೊಮೋ ಇಂದೇ ಟ್ರೈ ಮಾಡಿ

ಸಾಮಾಗ್ರಿಗಳು
ಶೇಂಗಾ
ಎಳ್ಳು
ಈರುಳ್ಳಿ
ಜೀರಿಗೆ
ಬೆಳ್ಳುಳ್ಳಿ
ಶುಂಠಿ
ಹಸಿಮೆಣಸು
ಒಣಮೆಣಸು
ಟೊಮ್ಯಾಟೊ
ಅರಿಶಿಣ
ಕೊತ್ತಂಬರಿ ಸೊಪ್ಪು
ಮೋಮೋ

ಮಾಡುವ ವಿಧಾನ

ಮೊದಲು ಬಾಣಲೆಗೆ ಎಳ್ಳು ಹಾಗೂ ಶೇಂಗಾ ಹಾಕಿ ಡ್ರೈ ರೋಸ್ಟ್‌ ಮಾಡಿ ತೆಗೆದಿಡಿ

ನಂತರ ಎಣ್ಣೆ ಹಾಕಿ ಉಳಿದ ಎಲ್ಲ ಪದಾರ್ಥಗಳನ್ನು ಹಾಕಿ ಬಾಡಿಸಿ

ಎಲ್ಲವು ಮೆತ್ತಗಾದ ನಂತರ ಒಲೆ ಆಫ್‌ ಮಾಡಿ. ತಣ್ಣಗಾದ ಮೇಲೆ ಮಿಕ್ಸಿ ಮಾಡಿ

ನಂತರ ಪ್ಯಾನ್‌ಗೆ ಹಾಕಿ ಐದು ನಿಮಿಷ ಸಾಟೆ ಮಾಡಿ. ಒಂದು ಕುದಿ ಬಂದ ನಂತರ ಬೇಯಿಸಿದ ಮೋಮೋ ಹಾಕಿದ್ರೆ ಜೋಲ್‌ ಮೋಮೋ ರೆಡಿ

Must Read