September 29, 2026
Tuesday, September 29, 2026
spot_img

SNACKS | ಬಟಾಣಿ ಕ್ರಿಸ್ಪಿ ಸ್ನಾಕ್ಸ್, ಒಂದು ಬಾರಿ ಮಾಡಿದ್ರೆ ತಿಂಗಳು ಸ್ಟೋರ್‌ ಮಾಡಬಹುದು

ಬಟಾಣಿ
ಖಾರದಪುಡಿ
ಗರಂ ಮಸಾಲಾ
ಚಾಟ್‌ ಮಸಾಲಾ
ಉಪ್ಪು
ಎಣ್ಣೆ

ಮಾಡುವ ವಿಧಾನ


ಫ್ರೆಶ್‌ ಆದ ಬಟಾಣಿಯನ್ನು ಏರ್‌ಫ್ರೈಯರ್‌ಗೆ ಹಾಕಿ, ಏರ್‌ಫ್ರೈಯರ್‌ ಇಲ್ಲವಾದರೆ ಡೀಪ್‌ ಫ್ರೈ ಮಾಡಬಹುದು
ಅದಕ್ಕೆ ಉಪ್ಪು, ಖಾರದಪುಡಿ, ಗರಂ ಮಸಾಲಾ, ಚಾಟ್‌ ಮಸಾಲಾ ಹಾಕಿ,ಮೇಲೆ ಎಣ್ಣೆ ಹಾಕಿ ಮಿಕ್ಸ್‌ ಮಾಡಿ
ಇದು ಗರಿಗರಿಯಾಗುವವರೆಗೂ ಫ್ರೈ ಮಾಡಿದ್ರೆ ಆಯ್ತು

Must Read