September 29, 2026
Tuesday, September 29, 2026
spot_img

MANGO SPECIAL | ಸಖತ್‌ ಟೇಸ್ಟಿಯಾದ ಮಾವಿನಹಣ್ಣಿನ ಡೆಸರ್ಟ್‌, ಸುಲಭವಾಗಿ ಮಾಡ್ಬೋದು ನೋಡಿ..

ಮಾವಿನಹಣ್ಣು
ಡ್ರೈಫ್ರೂಟ್ಸ್‌
ಫ್ರೆಶ್‌ ಕ್ರೀಂ
ಹಾಲು
ಸಿಹಿ

ಮಾಡುವ ವಿಧಾನ

ಮೊದಲು ಫ್ರೆಶ್‌ ಕ್ರೀಂನ್ನು ಬೀಟ್‌ ಮಾಡಿಕೊಳ್ಳಿ. ಇದನ್ನು ಒಂದು ಬೌಲ್‌ ತಳಕ್ಕೆ ಹಾಕಿ. ಆನಂತರ ಒಂದು ಲೇಯರ್‌ ಮಾವಿನ ಹಣ್ಣನ್ನು ಕತ್ತರಿಸಿ ಹಾಕಿ. ಮತ್ತೆ ಡ್ರೈ ಫ್ರೂಟ್ಸ್‌ ರೋಸ್ಟ್‌ ಮಾಡಿ ಕತ್ತರಿಸಿ ಹಾಕಿ.

ಆನಂತರ ಮತ್ತೊಂದು ಲೇಯರ್‌ ರಿಪೀಟ್‌ ಮಾಡಿ. ಕಡೆಗೆ ಮಾವಿನ ಹಣ್ಣು, ಸಿಹಿ ಹಾಗೂ ಹಾಲನ್ನು ಮಿಕ್ಸಿಗೆ ಹಾಕಿ ರುಬ್ಬಿ. ಆ ಮಿಶ್ರಣವನ್ನು ಕಡೆಗೆ ಹಾಕಿ ಫ್ರಿಡ್ಜ್‌ನಲ್ಲಿಟ್ಟು ತಿಂದ್ರೆ ಮ್ಯಾಂಗೋ ಡೆಸರ್ಟ್‌ ರೆಡಿ

Must Read