GOOD FOOD | ಮಧ್ಯಾಹ್ನದ ಊಟಕ್ಕೆ ಸೌತೆಕಾಯಿ ಮಜ್ಜಿಗೆ ಹುಳಿ

ಸಾಮಾಗ್ರಿಗಳು
ಸೌತೆಕಾಯಿ
ಕಾಯಿ
ಜೀರಿಗೆ
ಬೆಲ್ಲ
ಹಿಂಗು
ಉಪ್ಪು
ಹಸಿಮೆಣಸು
ಈರುಳ್ಳಿ

ಮಾಡುವ ವಿಧಾನ
ಮೊದಲು ಸೌತೆಕಾಯಿಯನ್ನು ಕುಕ್ಕರ್ ಗೆ ಹಾಕಿ ಬೇಯಿಸಿ
ನಂತರ ಮಿಕ್ಸಿಗೆ ಕಾಯಿ, ಕೊತ್ತಂಬರಿ, ಜೀರಿಗೆ, ಹಸಿಮೆಣಸಿನಕಾಯಿ, ಬೆಲ್ಲ ಹಾಕಿ ಮಿಕ್ಸಿ ಮಾಡಿ
ಕಾಯಿ ಬೆಂದ ನಂತರ ಈ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ
ನಂತರ ಒಗರಣೆ ಹಾಕಿದರೆ ಸಾಂಬಾರ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!