Thursday, March 23, 2023

Latest Posts

ಮಗಳು ರಾದ್ಯ ಬರ್ತ್‌ಡೇ: ಮುದ್ದಾದ ವಿಡಿಯೋ ಹಂಚಿಕೊಂಡ ರಿಷಬ್ ಶೆಟ್ಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಸದ್ಯ `ಕಾಂತಾರ’ ಪಾರ್ಟ್ 2 ಚಿತ್ರದ ಕಥೆ ಬರೆಯೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ತಮ್ಮ ಮುದ್ದು ಮಗಳು ರಾದ್ಯ (Raadya Shetty) ಬರ್ತ್‌ಡೇ ಆಚರಿಸಿಕೊಂಡಿದ್ದಾರೆ.

https://www.instagram.com/reel/CpXavjzsag1/?utm_source=ig_embed&ig_rid=ba740e3a-f017-4097-8607-3385f6ffe3b5

ಇತ್ತೀಚಿಗೆ ಪತ್ನಿ ಪ್ರಗತಿ (Pragathi Shetty) ಹುಟ್ಟುಹಬ್ಬದ ಬೆನ್ನಲ್ಲೇ ಮಗಳು ರಾದ್ಯಳ ಮುದ್ದಾದ ವೀಡಿಯೋವನ್ನ ನಟ ಶೇರ್ ಮಾಡಿದ್ದಾರೆ.ಮಗಳು ರಾದ್ಯಳಿಗೆ ಒಂದು ವರ್ಷ ಪೂರೈಸಿದ್ದು, ರಿಷಬ್ ದಂಪತಿ ಚೆಂದದೊಂದು ಫೋಟೋಶೂಟ್ ಮಾಡಿಸಿದ್ದಾರೆ.

ಬಿಳಿ ಮತ್ತು ಹಸಿರು ಬಣ್ಣದ ಡ್ರೆಸ್‌ನಲ್ಲಿ ರಾದ್ಯ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾಳೆ. ಅವಳ ತುಂಟಾಟ ಕ್ಷಣಗಳನ್ನ ಅಮ್ರೀತಾ ಸಮಂತ್ ಅವರು ಮುದ್ದಾಗಿ ಸೆರೆಹಿಡಿದಿದ್ದಾರೆ. ಈ ಕ್ಯೂಟ್ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!