ದೇಖೋ ದೇಖೋ ಶೇರ್ ಆಯಾ… ಶೇರ್ ಆಯಾ: ಹಿಮಾಚಲ ಪ್ರದೇಶದಲ್ಲಿ ಮೋದಿಗೆ ಸಿಕ್ಕಿತು ಅದ್ದೂರಿ ಸ್ವಾಗತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿಮಾಚಲ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿದ್ದು, ಪ್ರದಾನಸೇವಕನನ್ನು ನೋಡಲು ಜನರು ಎಲ್ಲೆಡೆ ಮುಗಿಬಿದಿದ್ದರು.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲು ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಈ ವೇಳೆ ಹಿಮಾಚಲ ಪ್ರದೇಶದಲ್ಲಿ ಜನರು ಹೊಸ ಜಯಘೋಷ ಮೊಳಗಿಸಿದ್ದು, ದೇಖೋ ದೇಖೋ ಕೌನ್ ಆಯಾ..ಶೇರ್ ಆಯಾ ಶೇರ್ ಆಯಾ( ನೋಡಿ ನೋಡಿ ಯಾರು ಬಂದಿದ್ದಾರೆ? ಸಿಂಹ ಬಂದಿದೆ, ಸಿಂಹ ಬಂದಿದೆ) ಎಂಬ ಜಯಘೋಷ ಮೊಳಗಿದೆ.

ಜನರು ಅತೀ ಉತ್ಸಾಹದಲ್ಲಿ ಘೋಷಣೆಗಳನ್ನು ಕೂಗಿದ್ದಾರೆ. ಇಷ್ಟೇ ಅಲ್ಲ ಮೋದಿ, ಮೋದಿ ಜಯಘೋಷಗಳು ಮೊಳಗಿದೆ. ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಬಿಜೆಪಿ ಉತ್ಸಾಹ ಇಮ್ಮಡಿಗೊಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!