ಸಾಮಾಗ್ರಿಗಳು
ಪನೀರ್
ಮೊಸರು
ಉಪ್ಪು
ಖಾರದಪುಡಿ
ಗರಂ ಮಸಾಲಾ
ಸಾಂಬಾರ್ ಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಕಸೂರಿ ಮೇಥಿ
ಮಾಡುವ ವಿಧಾನ
ಮೊದಲು ಮೊಸರಿಗೆ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಹಾಕಿ
ನಂತರ ಇದಕ್ಕೆ ಕಟ್ ಮಾಡಿದ ಪನೀರ್ ಪೀಸ್ಗಳನ್ನು ಹಾಕಿ
ನಂತರ ಹದಿನೈದು ನಿಮಿಷ ಮ್ಯಾರಿನೇಟ್ ಆಗಲು ಬಿಡಿ
ಆಮೇಲೆ ತವಾಗೆ ಬೆಣ್ಣೆ ಹಾಕಿ, ಪನೀರ್ ಹಾಕಿ ಎರಡೂ ಕಡೆ ಬೇಯಿಸಿದ್ರೆ ಡ್ರೈ ರೆಡಿ