ಸಾಮಾಗ್ರಿಗಳು
ಸಕ್ಕರೆ
ಬೆಣ್ಣೆ
ಫ್ರೆಶ್ ಕ್ರೀಂ
ಸ್ಟ್ರಾಬೆರಿ ಎಸೆನ್ಸ್
ಸ್ಟ್ರಾಬೆರಿ
ಮೈದಾ
ಬೇಕಿಂಗ್ ಪೌಡರ್
ಮೊಟ್ಟೆ
ಮಾಡುವ ವಿಧಾನ
ಮೊದಲು ಸಕ್ಕರೆ ಹಾಗೂ ಬೆಣ್ಣೆಯನ್ನು ಬೀಟ್ ಮಾಡಿಕೊಳ್ಳಿ
ಇದಕ್ಕೆ ನಂತರ ಮೊಟ್ಟೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ಫ್ರೆಶ್ ಕ್ರೀಂಗೆ ಸ್ಟ್ರಾಬೆರಿ ಎಸೆನ್ಸ್ ಹಾಕಿ ಮಿಕ್ಸ್ ಮಾಡಿ
ನಂತರ ಮೈದಾ ಹಾಕಿ ತಿರುಗಿಸಿ
ತಯಾರಾದ ಹಿಟ್ಟಿಗೆ ಕತ್ತರಿಸಿದ ಸ್ಟ್ರಾಬೆರಿ ಹಾಕಿ ಬೇಯಿಸಿದರೆ ಕಪ್ಕೇಕ್ ರೆಡಿ