ದೆಹಲಿಯಲ್ಲಿ ಆವರಿಸಿದ ದಟ್ಟ ಮಂಜು: ರೈಲು ಸಂಚಾರ ವಿಳಂಬ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ದಟ್ಟ ಮಂಜು ಆವರಿಸಿದ್ದು, ರೈಲು ಸಂಚಾರ ವಿಳಂಬಗೊಂಡಿದೆ. ಮಂಜಿನಿಂದಾಗಿ ವಾಹನಗಳ ಸಂಚಾರವೂ ಕಷ್ಟವಾಗಿದ್ದು, ಟ್ರಾಫಿಕ್ ಸಮಸ್ಯೆ ಎದುರಾಗಿದೆ. ದೃಷ್ಟಿ ಗೋಚರತೆಯು 150 ಮೀಟರ್‌ಗೆ ಇಳಿದಿದ್ದು, ರಸ್ತೆ ಕಾಣದೆ ಸಂಚಾರ ವಿಳಂಬವಾಗಿದೆ.
ದೆಹಲಿಯಲ್ಲಿ 20ಕ್ಕೂ ಹೆಚ್ಚು ರೈಲುಗಳು 15 ನಿಮಿಷದಿಂದ ಎರಡು ಗಂಟೆವರೆಗೆ ವಿಳಂಬವಾಗಿವೆ.

ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಿನ ಪರಿಸ್ಥಿತಿಯಲ್ಲಿ ವೇಗಕ್ಕೆ ನಿರ್ಬಂಧ ಹಾಕಬೇಕಿದೆ. ಸುರಕ್ಷತೆ ನಮ್ಮ ಪ್ರಮುಖ ಆದ್ಯತೆ ಎಂದು ಉತ್ತರ ರೈಲ್ವೆ ಲಕ್ತಾರರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!