ಹೊಸದಿಗಂತ ವರದಿ,ಮೈಸೂರು:
ಕರ್ತವ್ಯ ಲೋಪ ಹಿನ್ನಲೆ ಮೈಸೂರು ಸಿಸಿಬಿ ಘಟಕ ಸಿಬ್ಬಂದಿ ಸಲೀಂರನ್ನು ಸಸ್ಪೆಂಡ್ ಮಾಡಲಾಗಿದೆ.
ಕಳ್ಳತನ ಆರೋಪಿಗಳ ಜೊತೆ ಸಂಪರ್ಕ ಹೊಂದಿರುವುದು ಹಾಗೂ ಇನ್ನಿತರ ಆರೋಪಗಳು ಮೇಲ್ನೋಟಕ್ಕೆ ಸಾಬೀತಾದ ಹಿನ್ನಲೆ ಸಲೀಂರನ್ನು ಸಸ್ಪೆಂಡ್ ಮಾಡಿ ಸಂಚಾರ ಮತ್ತು ಅಪರಾಧ ಡಿಸಿಪಿ ಜಾಹ್ನವಿ ಆದೇಶ ಹೊರಡಿಸಿದ್ದಾರೆ.