ವಿರೋಧಗಳ ನಡುವೆಯೂ ಸಪ್ತಪದಿ ತುಳಿದ ನರೇಶ್- ಪವಿತ್ರಾ ಲೋಕೇಶ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ವಿರೋಧದ ನಡುವೆಯೂ ಪವಿತ್ರಾ ಲೋಕೋಶ್ ಹಾಗೂ ನರೇಶ್ ಸಪ್ತಪದಿ ತುಳಿದಿದ್ದಾರೆ.
ಹಲವು ದಿನಗಳಿಂದ ಇವರ ಮದುವೆ ಸುದ್ದಿ ಹರಿದಾಡುತ್ತಿದ್ದು, ಇದೀಗ ಮದುವೆ ವಿಡಿಯೋವನ್ನು ಖುದ್ದು ನರೇಶ್ ಹಂಚಿಕೊಂಡಿದ್ದಾರೆ. ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಹೊಸ ಜೀವನಕ್ಕೆ ಎಲ್ಲರೂ ಆಶೀರ್ವದಿಸಿ ಎಂದು ಕೇಳಿದ್ದಾರೆ.

ಪವಿತ್ರಾ ಲೋಕೇಶ್ ಹಾಗೂ ನರೇಶ್ ಪ್ರೀತಿ ಬಹಳ ಸಮಯದ ಹಿಂದೆ ಜಗಜ್ಜಾಹೀರಾಗಿತ್ತು. ನರೇಶ್ ಪತ್ನಿ ರಮ್ಯಾ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು, ಆದರೆ ಇದೀಗ ಮದುವೆ ನಡೆದಿದ್ದು, ಸಿನಿಗಣ್ಯರು ಹೊಸ ಜೋಡಿಗೆ ಶುಭಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!