VIRAL | ಕೋವಿಡ್‌ ವ್ಯಾಕ್ಸಿನ್‌ ಸೈಡ್‌ ಎಫೆಕ್ಟ್ಸ್‌ನಿಂದ ಅಪ್ಪು ನಿಧನರಾದ್ರಾ? ವೈರಲ್‌ ನ್ಯೂಸ್‌ ಇಲ್ಲಿದೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೊರೋನಾ ಮಹಾಮಾರಿಯಿಂದ ಹೋರಾಡೋಕೆ ಎಲ್ಲರೂ ಮುಗಿಬಿದ್ದು ವ್ಯಾಕ್ಸಿನ್‌ ಪಡೆದಿದ್ದರು. ಇದೀಗ ವ್ಯಾಕ್ಸಿನ್‌ನ ಸೈಡ್‌ಎಫೆಕ್ಸ್ಟ್‌ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ಈ ಚರ್ಚೆ ಬೆನ್ನಲ್ಲೇ ನಟ ಪುನೀತ್‌ ರಾಜ್‌ಕುಮಾರ್‌ ವ್ಯಾಕ್ಸಿನ್‌ ತೆಗೆದುಕೊಂಡ ಫೋಟೊ ಎಲ್ಲೆಡೆ ವೈರಲ್‌ ಆಗಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ವ್ಯಾಕ್ಸಿನ್ ತೆಗೆದುಕೊಂಡು ಅಂದು ಮಾಡಿದ್ದ ಪೋಸ್ಟ್ ಈಗ ಟ್ರೆಂಡಿಂಗ್ ಆಗಿದೆ.

2021ರ ಏಪ್ರಿಲ್ 07ರಂದು ಪುನೀತ್ ರಾಜ್‌ಕುಮಾರ್ ಅವರು ಮೊದಲ ವ್ಯಾಕ್ಸಿನ್ ತೆಗೆದುಕೊಂಡಿದ್ದರು. ವ್ಯಾಕ್ಸೀನ್ ತಗೊಂಡ ಅಪ್ಪು ಫೋಟೋ ಶೇರ್ ಮಾಡಿ ನಾನು ಮೊದಲ ವಾಕ್ಸಿನೇಷನ್ ತಗೊಂಡಿದ್ದೇನೆ. 45 ವರ್ಷ ಮೇಲ್ಪಟ್ಟವರು ವಾಕ್ಸೀನ್ ತೆಗೆದುಕೊಳ್ಳಬಹುದು ಎಂದು ಪೋಸ್ಟ್ ಮಾಡಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!