Friday, March 31, 2023

Latest Posts

CINE NEWS | ಭಾಯ್ ಅಂತಿದ್ದವರನ್ನೇ ಮದುವೆಯಾದ್ರಾ ಸ್ವರಾ ಭಾಸ್ಕರ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಸದ್ದಿಲ್ಲದಂತೆ ರಿಜಿಸ್ಟಾರ್ ಮ್ಯಾರೇಜ್ ಆಗಿದ್ದಾರೆ.

ರಾಜಕಾರಣಿ ಫಹಾದ್ ಅಹ್ಮದ್ ಅವರನ್ನು ಮದುವೆಯಾಗಿರೋ ಸ್ವರಾ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದ್ದಾರೆ, ಅದಕ್ಕೆ ಕಾರಣ ಒಂದು ಟ್ವೀಟ್! ಹೌದು, ಸ್ವರಾ ಈ ಹಿಂದೆ ಫಹಾದ್ ಅವರನ್ನು ಅಣ್ಣ ಎಂದು ಕರೆದಿದ್ದರು.

ಅಹ್ಮದ್ ಹಾಗೂ ಸ್ವರಾ ರ‍್ಯಾಲಿಯೊಂದರಲ್ಲಿ ಭೇಟಿಯಾಗಿದ್ದು, ಸ್ನೇಹಿತರಾಗಿದ್ದರು. ತದನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾಯ್ ಎಂದವನ ಜೊತೆಯೇ ಮದುವೆಯಾಗಿದ್ದಾರೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!