ಸಾಮಾಗ್ರಿಗಳು
ಗುಲ್ಕನ್
ಚೀಸ್
ಚಾಕೋಲೇಟ್ ಅಥವಾ ಸಿರಪ್
ಬೆಣ್ಣೆ
ಮಾಡುವ ವಿಧಾನ
ಮೊದಲು ಬ್ರೆಡ್ ಎರಡು ಭಾಗಮಾಡಿ
ನಂತರ ಇದರ ಮಧ್ಯೆ ಬೆಣ್ಣೆ ಸವರಿ
ನಂತರ ಗುಲ್ಕನ್ ಸವರಿ
ನಂತರು ಚಾಕೋಲೆಟ್ ಇಡಿ
ಇದರ ಮೇಲೆ ಚೀಸ್ ಹಾಕಿ
ಬೆಣ್ಣೆ ಹಾಕಿ ರೋಸ್ಟ್ ಮಾಡಿ ಬಿಸಿ ಬಿಸಿ ಚಾಕೋ ಗುಲ್ಕನ್ ಚೀಸ್ ಬನ್ ತಿನ್ನಿ..
ಸಾಮಾಗ್ರಿಗಳು
ಗುಲ್ಕನ್
ಚೀಸ್
ಚಾಕೋಲೇಟ್ ಅಥವಾ ಸಿರಪ್
ಬೆಣ್ಣೆ
ಮಾಡುವ ವಿಧಾನ
ಮೊದಲು ಬ್ರೆಡ್ ಎರಡು ಭಾಗಮಾಡಿ
ನಂತರ ಇದರ ಮಧ್ಯೆ ಬೆಣ್ಣೆ ಸವರಿ
ನಂತರ ಗುಲ್ಕನ್ ಸವರಿ
ನಂತರು ಚಾಕೋಲೆಟ್ ಇಡಿ
ಇದರ ಮೇಲೆ ಚೀಸ್ ಹಾಕಿ
ಬೆಣ್ಣೆ ಹಾಕಿ ರೋಸ್ಟ್ ಮಾಡಿ ಬಿಸಿ ಬಿಸಿ ಚಾಕೋ ಗುಲ್ಕನ್ ಚೀಸ್ ಬನ್ ತಿನ್ನಿ..