ಉಂಡ ಮನೆಗೆ ದ್ರೋಹ ಬಗೆಯಿತೇ ವಿವೋ: ಭಾರತಕ್ಕೆ ತೆರಿಗೆ ವಂಚಿಸಿ ಚೀನಾಗೆ ರವಾನಿಸಿದ ಹಣವೆಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ವಿವೋ ತೆರಿಗೆ ಪಾವತಿಸುವುದನ್ನು ತಪ್ಪಿಸಲು ತನ್ನ ವಹಿವಾಟಿನ ಸುಮಾರು 50 ಪ್ರತಿಶತವನ್ನು ಚೀನಾಕ್ಕೆ ರವಾನೆ ಮಾಡಿದೆ ಎಂಬ ಶಾಕಿಂಗ್ ಮಾಹಿತಿಯನ್ನು ಇಡಿ ಹೇಳಿದೆ.
ಇಡಿ ವಿವೋ ಮೊಬೈಲ್ ವಿರುದ್ಧ ಈ ವಾರದ ಆರಂಭದಲ್ಲಿ ಪ್ರಾರಂಭವಾದ ದಾಳಿಗಳ ನಂತರ ದೇಶದ ವಿವಿಧ 23 ಘಟಕಗಳು ಹಾಗೂ 119 ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ 465 ಕೋಟಿ ರೂಪಾಯಿ ಮತ್ತು 2 ಕೆಜಿ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದೆ.  ಒಟ್ಟು 62,476 ಕೋಟಿ ರೂಪಾಯಿಯಾಗಿದೆ.
ಪರಿಶೀಲನೆ ವೇಳೆ ಡಿಜಿಟಲ್ ಸಾಧನಗಳನ್ನು ಮರೆಮಾಡಲು ಪ್ರಯತ್ನಿಸಿದರು ಎಂದು ತನಿಖಾ ಸಂಸ್ಥೆ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!