TRAVEL | ಬಿಸಿಲಿಗೆ ಹೆದರಿ ಟ್ರಿಪ್ ಕ್ಯಾನ್ಸಲ್ ಮಾಡಿದ್ರಾ? ಸಮ್ಮರ್‌ನಲ್ಲಿ ರಿಫ್ರೆಶಿಂಗ್ ಟ್ರಿಪ್‌ಗಾಗಿ ಇಲ್ಲಿದೆ ಟಿಪ್ಸ್..

ಟ್ರಿಪ್ ಹೋಗೋಕೆ ಸಮಯವೂ ಇದೆ, ಹಣವೂ ಇದೆ, ಆದರೆ ಬಿಸಿಲು ಈಗ ಟ್ರಾವೆಲ್ ಮಾಡೋಕೆ ಸಾಧ್ಯವೇ ಇಲ್ಲ ಎನ್ನುವವರಿಗೆ ಇಲ್ಲಿದೆ ಕೆಲವು ಟಿಪ್ಸ್..

  • ಯಾವಾಗಲೂ ಹೈಡ್ರೇಟ್ ಆಗಿರಿ, ಹೆಚ್ಚೆಚ್ಚು ನೀರು ಕುಡಿಯುತ್ತಾ ಇರಿ
  • ಹೊರಗಿನ ಸ್ನಾಕ್ಸ್ ಬೇಡ, ಮನೆಯಿಂದಲೇ ತಿನ್ನೋಕೆ ತನ್ನಿ
  • ಕೈಯಲ್ಲಿ ಸನ್‌ಸ್ಕ್ರೀನ್ ಸದಾ ಇರಲಿ, ಆಗಾಗ ರೀ ಅಪ್ಲೇ ಮಾಡುತ್ತಲೇ ಇರಿ.
  • ಯಾವಾಗ ವೆದರ್ ಬದಲಾವಣೆ ಆಗುತ್ತದೆ ಹೇಳೋಕೆ ಆಗೋದಿಲ್ಲ, ಎಲ್ಲಾ ರೀತಿ ಬಟ್ಟೆಗಳೂ ಇರಲಿ.
  • ಆದಷ್ಟು ಕಾಟನ್ ಬಟ್ಟೆ ಧರಿಸಿ
  • ವಿಟಮಿನ್ ಸಿ ಸಪ್ಲಿಮೆಂಟ್ ಸೇವಿಸಿ
  • ಕೈಯಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಇಟ್ಟುಕೊಳ್ಳಿ
  • ಆಗಾಗ ರೆಸ್ಟ್ ಮಾಡಿ ಟ್ರಾವೆಲ್ ಮಾಡಿ, ತುಂಬಾ ಸ್ಥಳಗಳು ಬೇಡ, ಕಡಿಮೆ ಟ್ರಾವೆಲ್ ಹೆಚ್ಚು ಸ್ಟೇ ಮಾಡಿ
  • ಛತ್ರಿ, ಹ್ಯಾಟ್ ಸದಾ ಕಾರ್‌ನಲ್ಲಿರಲಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!