ಸಿಕ್ಕಾಪಟ್ಟೆ ಕರೆಂಟ್ ಬಿಲ್ ಬರ‍್ತಿದ್ಯಾ? ಈ ರೀತಿ ಮಾಡಿ ವಿದ್ಯುತ್ ಉಳಿಸಿ..

’ನಮ್ಮನೆಲಿ ಫ್ಯಾನ್ ಕೂಡ ಹಾಕೋದಿಲ್ಲ ಆದ್ರೂ ಎಷ್ಟೊಂದು ಕರೆಂಟ್ ಬಿಲ್ ಬರತ್ತೆ’ ಹೀಗೆ ಹೇಳೊ ಸಾಕಷ್ಟು ಜನರ ಮಾತನ್ನು ಕೇಳಿರ‍್ತೀರಿ, ಕರೆಂಟ್ ಬಿಲ್ ಹೆಚ್ಚು ಬರುತ್ತಿದೆಯಾ? ವಿದ್ಯುತ್ ಹಾಗೂ ಹಣ ಉಳಿತಾಯಕ್ಕೆ ಹೀಗೆ ಮಾಡಿ..

  • ಲೈಟ್, ಚಾರ್ಜರ್, ಫ್ಯಾನ್ ಬಳಕೆ ಮಾಡದಾಗ ಆಫ್ ಮಾಡಿ.
  • ಎಲ್‌ಇಡಿ ಲೈಟ್‌ಗಳ ಬಳಕೆ ಮಾಡಿ
  • ಹಗಲು ಹೊತ್ತು ಆದಷ್ಟು ಕಿಟಕಿ,ಬಾಗಿಲುಗಳನ್ನು ತೆಗೆಯಿರಿ, ಲೈಟ್ ಅನಾವಶ್ಯಕ.
  • ಸ್ವಿಚ್ ಆನ್ ಇಲ್ಲವಾದರೆ ಪ್ಲಗ್ ಕೂಡ ತೆಗೆದುಬಿಡಿ.
  • ಎಲೆಕ್ಟ್ರಿಕ್ ಗೀಝರ್ ಬದಲು ಗ್ಯಾಸ್ ಗೀಝರ್ ಬಳಕೆ ಮಾಡಿ
  • ಅತಿಯಾದ ಬಿಸಿ ನೀರು ಬದಲು ಬೆಚ್ಚಗಿನ ನೀರಿನ ಸ್ನಾನ ಮಾಡಿ
  • ನೀರು ಬಳಕೆ ಮಿತವಾಗಿ ಮಾಡಿ, ಹೆಚ್ಚು ನೀರು ಎಂದರೆ ಮೋಟಾರ್ ಬಳಕೆ ಹೆಚ್ಚು ಇದರಿಂದ ಕರೆಂಟ್ ಬಿಲ್ ಕೂಡ ಹೆಚ್ಚಾಗುತ್ತದೆ.
  • ವಾಶಿಂಗ್ ಮಶೀನ್‌ನಲ್ಲಿ ಡ್ರೈಯರ್ ಮಾಡುವ ಬದಲು ಹಾಗೆಯೇ ಕೈಯಲ್ಲಿ ಬಟ್ಟೆಗಳನ್ನು ಹಿಂಡಿ ಒಣಗಿ ಹಾಕಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!