Sunday, October 1, 2023

Latest Posts

‘ಪುಷ್ಪ’ ನಿರ್ದೇಶಕ ಸುಕುಮಾರ್‌ಗೆ ಈ ನಟನ ಜತೆ ಕೆಲಸ ಮಾಡುವ ಆಸೆಯಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿರ್ದೇಶಕ ಸುಕುಮಾರ್ ಯಶಸಿನ ಉತ್ತುಂಗದಲ್ಲಿದ್ದಾರೆ. ಪುಷ್ಪ ನೋಡಿದ ಜನರೆಲ್ಲ ಸುಕುಮಾರ್‌ರನ್ನು ಹೊಗಳುತ್ತಿದ್ದಾರೆ.
ಈಗಾಗಲೇ ಪುಷ್ಪ 300 ಕೋಟಿ ಕಲೆಕ್ಷನ್ ಮಾಡಿದೆ. ಪುಷ್ಪದಿಂದ ಅಲ್ಲು ಅರ್ಜುನ್ ಕೂಡ ಸಿಕ್ಕಾಪಟ್ಟೆ ಶೈನ್ ಆಗಿದ್ದಾರೆ. ನಟನ ಎಲ್ಲ ಕ್ರಿಯೇಟಿವಿಯನ್ನು ಸಿನಿಮಾಗೆ ಹೇಗೆ ಬಳಸೋದು ಅನ್ನೋ ಕಲೆ ಸುಕುಮಾರ್‌ಗಿದೆ. ಪುಷ್ಪ ಹಿಟ್ ಆದ ನಂತರ ಇದೀಗ ಎಲ್ಲ ಹೀರೋಗಳು ಸುಕುಮಾರ್ ಜತೆ ಕೆಲಸ ಮಾಡಲು ರೆಡಿ ಇದ್ದಾರೆ. ಆದರೆ ಸುಕುಮಾರ್ ಯಾವ ಹೀರೋ ಮೇಲೆ ಕಣ್ಣಿಟ್ಟಿದ್ದಾರೆ ಗೊತ್ತಾ?

Akshay Kumar refutes rumours of Lucknow trip, calls it 'absolutely untrue'  | Bollywood - Hindustan Timesಬಾಲಿವುಡ್‌ನ ಎವರ್‌ಯಂಗ್ ಆಕ್ಟರ್ ಅಕ್ಷಯ್ ಕುಮಾರ್ ಜತೆ ಕೆಲಸ ಮಾಡೋ ಆಸೆಯನ್ನು ಸುಕುಮಾರ್ ವ್ಯಕ್ತಪಡಿಸಿದ್ದಾರಂತೆ. ವರ್ಷಕ್ಕೆ ಮೂರು ಸಿನಿಮಾ ಮಾಡುವ ಅಕ್ಷಯ್ ಕೂಡ ಸುಕುಮಾರ್ ಜೊತೆ ಕೆಲಸ ಮಾಡಲು ಉತ್ಸಾಹ ತೋರಿದ್ದು, ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುವ ಸಾಧ್ಯತೆ ಹೆಚ್ಚಿದೆ. ಅಥವಾ ಪುಷ್ಪ-2 ನಲ್ಲಿ ಅಕ್ಷಯ್ ಕೂಡ ಪಾತ್ರ ಮಾಡೋ ಸಾಧ್ಯತೆಯೂ ದಟ್ಟವಾಗಿದೆ!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!