ಎರಡನೇ ಮಗು ನಿರೀಕ್ಷೆಯಲ್ಲಿ ದಿಶಾ ಮದನ್: ಸೀಮಂತ ಫೋಟೊಸ್ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಂಬಲ್ ಪೊಲಿಟಿಶಿಯನ್ ನೊಗ್ರಾಜ್ ಖ್ಯಾತಿಯ ದಿಶಾ ಮದನ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ದಿಶಾ ಮದನ್ ತಮ್ಮ ಸೀಮಂತದ ಫೋಟೊಸ್ ಹಂಚಿಕೊಂಡಿದ್ದಾರೆ.


ಮೊದಲನೇ ಮಗು ನಂತರ ಮತ್ತೆ ಫಿಟ್ ಆಗಿ ಸೀರೀಸ್‌ನತ್ತ ಮುಖ ಮಾಡಿದ್ದ ದಿಶಾ ಕೊಂಚ ಬ್ರೇಕ್ ನೀಡಿ ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಸೀಮಂತದ ಫೋಟೊಸ್ ಎಲ್ಲೆಡೆ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!